Posts

ಕಟ್ಟು ಕಥೆ...

ತುಂಬಾ ಆಸೆ ಹೊತ್ತು .... ಜೋತೆ ಜೋತೆಯಾಗಿ .. ಕಟ್ಟಬೇಕು ಎಂದಿದ್ದ ಕಥೆಯು... ಕಟ್ಟು ಕಥೆ ಮಾಡಿದೆ ನೀನು...                                     ಮೌನೇಶ್ವರಿ.

ಬೇಡಿಕೆ ಸುಳ್ಳಾದಾಗ...

ನಿನ್ನಾ ಆ ದೇವರ ಅತ್ರಾ  ತುಂಬಾ ಸಾರಿ  ಕೇಳಿಕೊಂಡೇ  ನಿಂಗೇನಾದ್ರು ಅನುಮಾನ ಇದ್ರೆ ನಮ್ಮ ಊರಿನ ದರ್ಗಾದಲ್ಲಿರೋ ನಾ ಕಟ್ಟಿರೋ ಒಂದೊಂದು ದಾರಗಳು ನನ್ನ ಹಿತಿಹಾಸ ಹೇಳುತ್ತವೆ... ನಾ ಬೇಡಿಕೊಂಡ  ರೀತಿ ನಿನ್ನಾ.....                                  ಮೌನೇಶ್ವರಿ

ಬದುಕು...

ಕ್ಷಣ ಕ್ಷಣದ , ಸಮಯವನ್ನು  ಪ್ರೀತಿಸು... ಎಲ್ಲವೂ ಅರ್ತಿಪೂರ್ಣ ...

ದೂರಾ...

ಯಾವ ಸಂಬಂಧಗಳು ಗುರಿಯ ಮೇಲೆ ಪರಿಣಾಮ ಬೀರಲು ಶುರುಮಾಡುತ್ತವೋ.. ಆಗಾ...ಸಂಬಂಧಗಳಲ್ಲಿ ದೂರ ಹೆಚ್ಚುತ್ತಾ ಹೋಗುತ್ತದೆ....                                ಮೌನೇಶ್ವರಿ..

ಜಿದ್ದು...

ಒಂದು ದಿನ ಗೆದ್ದು ಬೀಗುವೆ ... ಹದ್ದು ಮೀರಿದ ಜಿದ್ದು ನನ್ನದು...

ಒಲವು...

ತುಂಬಾ ಪ್ರಯತ್ನ ಮಾಡಿದರು ಸಿಗದೆ ಸುಸ್ತಾದಾಗ ಕೈ ಜಾರಿತು ಅನ್ನೋ ಬಾವನೆಯಲಿ ,ಯಾವ ಗಳಿಗೆಯಲ್ಲಿಯೂ ನೀವು ಗಟ್ಟಿಯಾಗಿ ಮನಸ್ಸು ಮಾಡಿ  ಮುಂದೆ ಸಾಗುವಾಗ ಅದು ನಿಮ್ಮ ಬಳಿ ಬರಲು ಶುರುಮಾಡುತದೆ.  ಆಗಾ ಕಾಲ ತುಂಬಾ ಮುಂದೆ ಹೋಗಿರುತದೆ....