ಜೀವನ...

ನನಗೆ ಕೊನೆವರೆಗೂ ಬದುಕಬೇಕು 

ಅನ್ನೋ ಆಸೆ ನನಗೆ  ಖಂಡಿತ 

ಇಲ್ಲಾ.......

 ಆದ್ರೆ ಕೇಳಿದಿನಿ ಜನ ಹಾಡೋ 

ಮಾತು ಕೊನೆಗೆ ಎಲ್ಲಾ ಒಳ್ಳೆದಾಗುತ್ತೆ 

ಅಂತೆ  ಅದ್ಕೆ, ಜೀವನದ  ಆ... 

ಕೊನೆ ಗಳಿಗೆ ನೋಡ್ಬೇಕಾಲ್ಲ 

ಯಾವಾಗ ಒಳ್ಳೆದಾಗುತ್ತೆ ಅಂತಾ...

                                   ಮೌನೇಶ್ವರಿ

Comments