ಗ್ರಹಣ

ಸೂರ್ಯನಿಂದ ನಾನು ಕಲಿತಿದ್ದು ಒಂದೇ

ಸೂರ್ಯ ಚಂದ್ರನ ಮಧ್ಯ..

 ಮತ್ತು

ಇಬ್ಬರ ಸಂಬಂಧದ ಮಧ್ಯೆ, 

ಮೂರನೆಯ ವ್ಯಕ್ತಿ 

ಬಂದ್ರೆ ಅಲ್ಲಿಯೂ ಸಹ ಇಡಿಯೋದು 

ಗ್ರಹಣನೆ....


                                         ಮೌನೇಶ್ವರಿ


Comments