ನಿನ್ನಾ ಆ ದೇವರ ಅತ್ರಾ ತುಂಬಾ ಸಾರಿ ಕೇಳಿಕೊಂಡೇ ನಿಂಗೇನಾದ್ರು ಅನುಮಾನ ಇದ್ರೆ ನಮ್ಮ ಊರಿನ ದರ್ಗಾದಲ್ಲಿರೋ ನಾ ಕಟ್ಟಿರೋ ಒಂದೊಂದು ದಾರಗಳು ನನ್ನ ಹಿತಿಹಾಸ ಹೇಳುತ್ತವೆ... ನಾ ಬೇಡಿಕೊಂಡ ರೀತಿ ನಿನ್ನಾ..... ಮೌನೇಶ್ವರಿ
ತುಂಬಾ ಪ್ರಯತ್ನ ಮಾಡಿದರು ಸಿಗದೆ ಸುಸ್ತಾದಾಗ ಕೈ ಜಾರಿತು ಅನ್ನೋ ಬಾವನೆಯಲಿ ,ಯಾವ ಗಳಿಗೆಯಲ್ಲಿಯೂ ನೀವು ಗಟ್ಟಿಯಾಗಿ ಮನಸ್ಸು ಮಾಡಿ ಮುಂದೆ ಸಾಗುವಾಗ ಅದು ನಿಮ್ಮ ಬಳಿ ಬರಲು ಶುರುಮಾಡುತದೆ. ಆಗಾ ಕಾಲ ತುಂಬಾ ಮುಂದೆ ಹೋಗಿರುತದೆ....
ನನಗೆ ಕೊನೆವರೆಗೂ ಬದುಕಬೇಕು ಅನ್ನೋ ಆಸೆ ನನಗೆ ಖಂಡಿತ ಇಲ್ಲಾ....... ಆದ್ರೆ ಕೇಳಿದಿನಿ ಜನ ಹಾಡೋ ಮಾತು ಕೊನೆಗೆ ಎಲ್ಲಾ ಒಳ್ಳೆದಾಗುತ್ತೆ ಅಂತೆ ಅದ್ಕೆ, ಜೀವನದ ಆ... ಕೊನೆ ಗಳಿಗೆ ನೋಡ್ಬೇಕಾಲ್ಲ ಯಾವಾಗ ಒಳ್ಳೆದಾಗುತ್ತೆ ಅಂತಾ... ಮೌನೇಶ್ವರಿ
ಇದು ಮಾಯ, ಅದು ಮಾಯೆ ಎಲ್ಲವೂ ಮಾಯಾಲೋಕವಿದು.. ಅರಿತಷ್ಟು ಹಾಳ ಇದು.. ಮರೆತಸ್ಟು ಮತ್ತೆ ಮತ್ತೆ ನೆನಪಿಗೆ ಬರುವ ಪ್ರೇಮದ ಅಂತರಾಳ ಇದು .. ಕವಿಯ ಮನಸಿಗೆ ಹುಚ್ಚು ಹಿಡಿಸುವ ಹೊಸ ಸಂಚಿನ ವಿನೂತನ ಮಾಯೆ ಇದು.. ಕಣ್ಣಿಗೆ ಕಾಣದ ಕೈಗೆ ಎಟುಕದ ನೋವಿನ ನಿಲುವ ತಾಣ ಇದು... ಮೌನೇಶ್ವರಿ